ಹಾಡಹಗಲಿನಲ್ಲೇ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಪಿಸ್ತೂಲ್ ಹಿಡಿದು ದರೋಡೆ ಮಾಡಲೆಂದು ಸೆಂಟ್ರಲ್ ಬ್ಯಾಂಕ್ ಗೆ ವ್ಯಕ್ತಿಯೊಬ್ಬ ನುಗ್ಗಿದ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
Madhya Pradesh: A Loot Attempt At Central Bank In Narsinghpur City. Police Starts Enquiry To Arrest The Accused.